ಜಾತಿಯತೆ ಎಲ್ಲ ಕಟ್ಟುಪಾಡುಗಳನ್ನು ಮೀರಿ ನಿಂತ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಕಂಕಣಭಾಗ್ಯ ಕೂಡಿ ಬಂದ ಹಿಂದೂ ಜೋಡಿಗೆ ಮಸೀದಿಯಲ್ಲಿ ಹಿಂದೂ ಸಂಪ್ರದಾಯದ ಪ್ರಕಾರವೇ ವಿವಾಹ ನೆರವೇರಿಸಲಾಗಿದೆ.<br /><br />Kerala Hindu Pair Marriage Host In Mosque. Chief Minister Pinarayi Vijayan Called This Is A Unity Of Kerala.